ಜಯಕರ್ನಾಟಕ ಜನಪರ ವೇದಿಕೆಯಿಂದ,, ಧಾರವಾಡದ ಶ್ರೀ ನಗರ ವೃತ್ತದಲ್ಲಿ 75 ನೇ, ಸ್ವಾತಂತ್ರೋತ್ಸವದ ದಿನಾಚರಣೆ

ಜಯಕರ್ನಾಟಕ ಜನಪರ ವೇದಿಕೆಯಿಂದ,, ಧಾರವಾಡದ ಶ್ರೀ ನಗರ ವೃತ್ತದಲ್ಲಿ 75 ನೇ, ಸ್ವಾತಂತ್ರೋತ್ಸವದ ದಿನಾಚರಣೆಯನ್ನು  ವೇದಿಕೆಯ ರಾಜ್ಯ ಉಪಾಧ್ಯಕ್ಷಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಶ್ವ ವಿದ್ಯಾಲಯದ ನಿವೃತ್ತ ಪ್ರೊಫೆಸರ್ ಕಾಖಂಡಕಿ, ಹಾಗೂ ಕಾಂಗ್ರೆಸ್ ನ ಹಿರಿಯ ಮುಖಂಡರಾದ 
ದೀಪಕ ಚಿಂಚೂರಿ,ಯವರು   ಧ್ವಜಾರೋಹಣವನ್ನು ನೆರವೇರಿಸಿದರು,  ಹಾಗೂ ಇದೇ ಸಂದರ್ಭದಲ್ಲಿ ಶ್ರೀ ನಗರದ ವೃತ್ತದಲ್ಲಿರುವ ಶ್ರೀ, ವಿಶ್ವಗುರು ಬಸವಣ್ಣನವರ ಮೂರ್ತಿಯ ಸುತ್ತಲೂ   ನೂತನ  ಕಟ್ಟಡವನ್ನು ನಿರ್ಮಿಸಲು ಗುದ್ದಲಿಪೂಜೆಗೆ ದೀಪಕ್ ಚಿಂಚೂರಿ  ಹಾಗೂ ವೇದಿಕೆಯ ರಾಜ್ಯ ಉಪಾಧ್ಯಕ್ಷ ಮುತ್ತು ಬೆಳ್ಳಕ್ಕಿ, ಪೂಜೆಯನ್ನು ನೆರವೇರಿಸದರು,  ವೇದಿಕೆಯ ಪದಾಧಿಕಾರಿಗಳಾದ ಜಗದೀಶ್ ಜಾಧವ ಮಲ್ಲಿಕಾರ್ಜುನ್ ಅಸುಂಡಿ, ಸುರೇಶ್ ಮಾಡರಗಿ, ಕಮಲೂ ಪೂಲ್ ವಾಲೆ, ನಾಗರಾಜ್ ರಾಯಣ್ಣವರ,ಕೃಷ್ಣ ಹುಬ್ಬಳ್ಳಿ,  ಮಂಜುನಾಥ ಅಂಗಡಿ, ಶಿವಾನಂದ ಹೊಸಮನಿ, ಕುತ್ಬುದ್ದೀನ್  ಅಳವಾಡಿಕರ, ಈರಣ್ಣಗೌಡ ಪಾಟೀಲ್, ವಿನಯ್ ಬೆಳ್ಳಕ್ಕಿ, ಗೌಸ್ ನವಲೂರು, ಚಂದನ್ ಸವಡಿ, ವಿವೇಕ್ ಕಡೆಮನಿ, ರವಿ ಪಾಟೀಲ್,  ರಾಜು ನವಲಗುಂದ, ಎ ಬಿ ಅವ್ವಣ್ಣನವರ,  ಮಾರುತಿ ಬಾರಕೇರ, ರವಿಶಂಕರ್ ಸುಕಂದ, ರುದ್ರಪ್ಪ ಬೆಳ್ಳಕ್ಕಿ,   ಸುಭಾಸ್ ಅಮ್ಮಿನಬಾವಿ, ಮಂಜುನಾಥ್ ತಳವಾರ್, ಉಮೇಶ್ ಶಿಂಧೆ, ಶಂಕರ ಹಾದಿಮನಿ,  ನಾಗರಾಜ್  ಉಪ್ಪಾರ, ಸೋಮು ಬೈಲವಾಡ ಮುಂತಾದವರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال