ಇಂದು ಅಗಸ್ಟ 14, ಅಖಂಡ ಭಾರತ ಸಂಕಲ್ಪ ದಿವಸ 75ನೇ ಸ್ವಾತಂತ್ರ್ಯ ಅಮೃತ್ ಮಹೋತ್ಸವದ ಅಂಗವಾಗಿ ಮಧ್ಯರಾತ್ರಿ 12 ಗಂಟೆ 01 ನಿಮಿಷಕ್ಕೆ ಸಮಸ್ತ ಭಾರತೀಯರೆಲ್ಲ ಸೇರಿ ಮಂಗಳವಾರ ಪೇಠ ನಗರೇಶ್ವರ ಗುಡಿ ಹತ್ತಿರ ಧ್ವಜಾರೋಹಣ ಮಾಡಲಾಯಿತು.
ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಸಂಘಟನಾ ಸಹ ಕಾರ್ಯದರ್ಶಿ ಶ್ರೀ ಪೃಥ್ವಿ ಕುಮಾರ, ಶ್ರೀ ರವಿ ಯಲಿಗಾರ,ಶ್ರೀ ಶಕ್ತಿ ಹಿರೇಮಠ, ಶ್ರೀ ಶ್ರೀ ಸಿದ್ದು ಹಿರೇಮಠ, ಶ್ರೀ ಪ್ರೀತೇಶ್ ಜಾಧವ್, ವಿನಾಯಕ ಜೋಶಿ, ಮಹಾದೇವ ಕೋರಿ, ಮಲ್ಲಿಕಾರ್ಜುನ ಬೆಟಗೇರಿ, ವಿನಾಯಕ ಗೊಂಧಳಿ, ದರ್ಶನ ಮಳೊದೆ,
ವಿನಾಯಕ ಆಕಳವಾಡಿ, ಕಿರಣ ತೋಗ್ಗಿ, ಸಂಜೀವ್ ಸತ್ತಿಗೆರಿ, ಗುರುಶಾಂತ್ ಹಿರೇಮಠ, ಶಶಿ ದೊಡಮನಿ, ಧೀರಜ್ ಪತ್ತಾರ್, ಸುಶಾಂತ್ ಪಟ್ಟಣಶೆಟ್ಟಿ, ಅಭಿಜಿತ್ ಕುಲಕರ್ಣಿ, ಅಕ್ಷಯ್ ಮುರುಡೇಶ್ವರ, ಸಾಯಿನಾಥ್ ಚುರುಮುರಿ, ಪ್ರಸನ್ನ ಜಾಧವ್ ಸೇರಿ ಅನೇಕ ದೇಶ ಭಕ್ತರು ಸೇರಿದ್ದರು.