ಮಿಲಿಂದ್ ಗೆ ಧೀಮಂತ ಪ್ರಶಸ್ತಿ
ಧಾರವಾಡ:-- ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕೊಡಮಾಡುವ "ಧೀಮಂತ ಪ್ರಶಸ್ತಿ" ಗೆ ಧಾರವಾಡದ TV 9 ಚಾನೆಲ್ ವರದಿಗಾರ ಮೂರ್ತಿ ಪ್ಯಾಟಿ,
ಹಿರಿಯ ಛಾಯಾಗ್ರಾಹಕ ಮಿಲಿಂದ್ ಪಿಸೆ ಭಾಜನರಾಗಿದ್ದಾರೆ.
ಧಾರವಾಡದ ಪತ್ರಿಕಾ ಮಾಧ್ಯಮದವರು ಅವರುಗಳನ್ನು ಅಭಿನಂದಿಸಿದ್ದಾರೆ.
ಇಂದು ಸಂಜೆ ಹುಬ್ಬಳ್ಳಿಯ ಗ್ಲಾಸ್ ಹೌಸ್ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.