ಹುಬ್ಬಳ್ಳಿಯ :ಗೋಕುಲಗ್ರಾಮದಲ್ಲಿ ದಸರಾ ಹಬ್ಬದ ಅಂಗವಾಗಿ ಪೈಲ್ವಾನರ ಗರಡಿ ಆಯುಧಗಳನ್ನು ಕೋಲಾಟ, ಹೆಜ್ಜೆ, ಕರಡಿಮಜ್ಜಲು,
ಮುಂತಾದ ವಾದ್ಯಗಳೊಂದಿಗೆ ಊರಲ್ಲಿ ಮೆರವಣಿಗೆ ಮಾಡಲಾಯ್ತು ಊರಿನ ಗುರು-ಹೀರಿಯರು, ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು .
Our website uses cookies to improve your experience. Learn more
ಸರಿ