ಧಾರವಾಡ:--ನಗರದ ಹೂಸಯಲ್ಲಾಪುರ ಛಾವಣಿ ಓಣಿಯ ಶ್ರೀ ಮಾರುತಿ ಹರಿ ಮಂದಿರದಿಂದ ಜೂನ 29 ರಂದು ಪಂಢರಪುರಕ್ಕೆ ಪಾದಯಾತ್ರೆ ಹೊರಡಲಿದೆ.

ಶ್ರೀ ಕ್ಷೇತ್ರ ಪಂಢರಪುರಕ್ಕೆ ಪಾದಯಾತ್ರೆ 
    ಧಾರವಾಡ:--ನಗರದ ಹೂಸಯಲ್ಲಾಪುರ ಛಾವಣಿ ಓಣಿಯ ಶ್ರೀ ಮಾರುತಿ ಹರಿ ಮಂದಿರದಿಂದ ಜೂನ 29 ರಂದು ಪಂಢರಪುರಕ್ಕೆ ಪಾದಯಾತ್ರೆ ಹೊರಡಲಿದೆ.    
  ಈ  ಯಾತ್ರೆಯು ಅಮ್ಮಿನಬಾವಿ . ಸವದತ್ತಿ ಮುನವಳ್ಳಿ . ಗೊಡಚಿ . ಸಾಲಹಳ್ಳಿ ಮುಧೋಳ.ಜಮ ಖಂಡಿ.ಕಕಮರಿ.ಜತ್ತ.ಮಾರ್ಗವಾಗಿ ದಿನಾಂಕ 14 ಜುಲೈ ರಂದು ಪಂಢರಪುರ ತಲಪುವದು ಭಕ್ತರು ಬರಲು ಇಚ್ಚಿಸುವವರು ದಿಂಡಿ ವ್ಯವಸ್ಥಾಪಕರಾದ ರಾಜು ಕಾಳೆ 9342943950 ಅಥವಾ ಸಭಾಸ ಪವಾರ 9590667131 ಇವರನ್ನು ಸಂಪರ್ಕಿಸಲು ಸಂಘಟಕರು ಕೋರಿದ್ದಾರೆ.
ನವೀನ ಹಳೆಯದು

نموذج الاتصال