ದಿ 10 ರಂದು ಪರಿವತ೯ನಾ ದಿನಾಚರಣೆ
ಧಾರವಾಡ 08 :
ಮಾನವ ಬಂಧುತ್ವ ವೇದಿಕೆ-ಕರ್ನಾಟಕ . ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ
ಪರಿವರ್ತನಾ ದಿನಾಚರಣೆ
ಡಿ 10 ಭಾನುವಾರ ಬೆಳಗ್ಗೆ 10.00 ಗಂಟೆಯಿಂದ ಡಾ. ಎಮ್.ಎಮ್ ಕಲಬುರ್ಗಿ ಸಮಾಧಿ ಹತ್ತಿರ, ಕೆಯುಡಿ ಅವರಣ, ಧಾರವಾಡದಲ್ಲಿ ಅಯೋಜಿಸಲಾಗಿದೆ ಎಂದು ತೋಳಿ ಭರಮಣ್ಣಾ ತಿಳಸಿದರು
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಸಾನಿಧ್ಯ
ಪೂಜ್ಯ ಮ.ನಿ.ಪ್ರ. ಕೋರಣೇಶ್ವರ ಮಹಾಸ್ವಾಮಿಗಳು (ಜಗದ್ಗುರು ಡಾ. ತೊಂಟದ ಸಿದ್ಧಲಿಂಗ ಮಹಾಸ್ವಾಮಿ, ಅನುಭವ ಮಂಟಪ ಆಳಂದ.) ವಹಿಸುವರು
ಲೋಕೊಪಯೋಗಿ ಸಚಿವರು, ಕರ್ನಾಟಕ ಸರ್ಕಾರ ,ಸಂಸ್ಥಾಪಕರು ಮಾನವ ಬಂಧುತ್ವ ವೇಲಕ-ಕರ್ನಾಟಕ
ಸತೀಶ ಜಾರಕಿಹೋಳಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸುವರು ,
ಅಧ್ಯಕ್ಷತೆ ಸಾಹಿತಿ ಹಾಗೂ ಚಿಂತಕರು
ಡಾ. ರಂಜಾನ್ ದರ್ಗಾ ವಹಿಸುವರು ,
ಮುಖ್ಯ ಅತಿಥಿಗಳಾಗಿ
ನಿರ್ದೇಶಕರು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ
ಡಾ. ಎಂ. ಚಂದ್ರ ಪೂಜಾರಿ,
ಅಧ್ಯಕ್ಷರು, ಡಾ. ಎಂ.ಎಂ.ಕಲಬುರ್ಗಿ ಟ್ರಸ್ಟ್,
, ಧಾರವಾಡ ಡಾ. ವೀರಣ್ಣ ರಾಜೂರ,ರಾಜ್ಯ ಸಂಚಾಲಕರು ಮಾನವ ಬಂಧುತ್ವ ವೇಏಕೆ-ಕರ್ನಾಟಕ
ಡಾ. ಎ.ಜಿ. ರಾಮಚಂದ್ರಪ್ಪ
ವಿಷೇಷ ಆವ್ಹಾನಿತರಾಗಿ
ಕುಲಪತಿಗಳು, ಕರ್ನಾಟಕ ವಿಶ್ವ ವಿದ್ಯಾಲಯ ಪ್ರೊ. ಕೆ.ಜಿ. ಗುಡಸಿ
ಕುಲಸಚಿವರು, ಕರ್ನಾಟಕ ವಿಶ್ವ ವಿದ್ಯಾಲಯ ಡಾ. ಎ. ಚನ್ನಪ್ಪ (ಕೆ.ಎ.ಎಸ್) ಕುಲಸಚಿವರು (ಮೌಲ್ಯ ಮಾಪನ) ಕರ್ನಾಟಕ ವಿಶ್ವ ವಿದ್ಯಾಲಯಪ್ರೊ. ಎನ್.ವಾಯ್. ಮಟ್ಟಿಹಾಳ
ಸಂಯೋಜಕರು ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ವಿಭಾಗ ಡಾ. ಎಸ್.ಸಿ. ನಾಟೀಕಾರ,ರಾಜ್ಯ ಸಮಿತಿ ಸದಸ್ಯರು, ಮಾನವ ಬಂಧುತ್ವ ವೇದಿಕೆ-ಕರ್ನಾಟಕ
ರವಿಂದ್ರ ನಾಯ್ಕರ್,
ರಾಜ್ಯ ಸಂಚಾಲಕರು ವಿದ್ಯಾರ್ಥಿ ಬಂಧುತ್ವ ವೇದಿಕೆ-ಕರ್ನಾಟಕ ತೋಳಿ ಭರಮಣ್ಣ ಆಗಮಿಸುವರು.
ವಿಶೇಷ ಉಪನ್ಯಾಸ
ಪ್ರಗತಿಪರ ಚಿಂತಕರು, ವಿಜಯಪುರ
ಡಾ. ಜೆ.ಎಸ್. ಪಾಟೀಲ ಅವರಿಂದ
ಪವಾಡ ಬಯಲು
ವಿಚಾರವಾಲಗಳು, ಬೆಂಗಳೂರು
ಡಾ. ಸ್ವಾಮಿ ಎಚ್. ಆರ್. ಹೋರಾಟದ ಹಾಡುಗಳು
ಸಿದ್ಧಾರ್ಥ ಡಿ. ಚಿಮ್ಯಾಈದ್ಲಾಯಿ ಮತ್ತು ಸಂಗಡಿಗರು ಕಲಬುರ್ಗಿ ಇವರಿಂದ
ಕಾರ್ಯಕ್ರಮಕ್ಕೆ ಸಹಯೋಗ
ಎಸ್.ಸಿ/ಎಸ್.ಟಿ ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟ ಕ.ವಿ.ವಿ. ಧಾರವಾಡ ವಿದ್ಯಾರ್ಥಿ ಬಂಧುತ್ವ ವೇದಿಕೆ ಕರ್ನಾಟಕ, ಧಾರವಾಡ. ದಅತ ಮತ್ತು ಪ್ರಗತಿಪರ ಸಂಘಟನೆಗಳು, ಧಾರವಾಡ ಇವರಿಂದ ಎಂದು ತಿಳಸಿದರು .
ಪತ್ರಿಕಾಗೋಷ್ಟಿಯಲ್ಲಿ
ಪಿ ಕೆ ನೀರಲಕಟ್ಟಿ, ವ್ರಷಭ್ ರಾಮದುರ್ಗ, ಡಾ ಸಲಿಂ ಸೋನ್ನೆಕಾಳ, ನಿಂಗಪ್ಪ ಹಂಚಿನಾಳ, ಮಂಜುನಾಥ ಹಾಸಟ್ಟಿ, ಶ್ರೀಶೈಲ ಶಿಂಧೆ,ತರುಣ ದೂಡಮನಿ ಇದ್ದರು.