ರೈತರ ಬೇಡಿಕೆಗಳಿಗಾಗಿ ಬೃಹತ್ ಪ್ರತಿಭಟನೆ ಧಾರವಾಡ : ಮುರಘಾಮಠದಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ

ರೈತರ ಬೇಡಿಕೆಗಳಿಗಾಗಿ ಬೃಹತ್ ಪ್ರತಿಭಟನೆ 
ಧಾರವಾಡ :  ಮುರಘಾಮಠದಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ
ಚಂದ್ರಶೇಖರ್‌ರವರ ನೇತೃತ್ವದಲ್ಲಿ  ನಡೆಯಿತು 

ಕನಿಷ್ಠ 7 ತಾಸು ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಹಾಗೂ ಬರಗಾಲದ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿ ಧಾರವಾಡ ಜುಬಿಲಿ ವೃತ್ತ ಬಂದ್ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರೈತ ಸೇನಾ ಸಂಘ, ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ರೈತ ವಿರೋಧಿ ನೀತಿ ಸರ್ಕಾರ ಕೈಬಿಡಬೇಕು ಇಲ್ಲವೇ ರಾಜ್ಯಾದ್ಯಂತ ಉಗ್ರ ಹೋರಾಟ ಅನಿವಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಯಾವುದೇ ಸರ್ಕಾರ ಬಂದರೂ ರೈತರಿಗೆ ಅನುಕೂಲ ಕಲ್ಪಿಸಿಲ್ಲ, ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಈ ಕೂಡಲೇ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ಜಾರಿ ಮಾಡಬೇಕು, ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು, ಬರಗಾಲ ಕಾಮಗಾರಿ ಆರಂಭ ಮಾಡಬೇಕು ಎಂದು ಒತ್ತಾಯಿಸಿದರು.
ಕನಾ೯ಟಕ ರೈತ ಸಂಘದ 
,ಗೌರವಾಧ್ಯಕ್ಷರು
ಅಮೃತ ಬ. ಕಮ್ಮಾರ ಜಿ. 
ಪ್ರದಾನ ಕಾಯ೯ದಶಿ೯ ಚಂದ್ರಶೇಖರ ಕಲ್ಕೂರ 
ಕಾರ್ಯದರ್ಶಿಗಳು
ರಮೇಶ ಪ. ಕಿತ್ತೂರ ಜಿ. 
ಧಾರವಾಡ ತಾ. ಅಧ್ಯಕ್ಷರು
ಜಿ.  ಮಾರುತಿ ಸುಂಕದ 
ಕಲಘಟಗಿಮತ ಕ್ಷೇತ್ರ ತಾ. ಅಧ್ಯಕ್ಷರು
ಸುಭಾಷ ಮಾದಣ್ಣವರ 
ಉಪಾಧ್ಯಕ್ಷರು
ಶಾರದಾ ಹಿರೇಮಠ ಜಿ. ಮ. 
ಅಳ್ನಾವರ ತಾ. ಅಧ್ಯಕ್ಷರು
ಅಲ್ಲಾಭಕ್ಷ ಕುಂದುಬೈನವರ 
ಕಾರ್ಯದರ್ಶಿಗಳು
ಫಾರೂಕ ಕಿಲ್ಲೆದಾರ 
ಕಲಘಟಗಿ ತಾ. ಅಧ್ಯಕ್ಷರು
ಜ್ಯೋತಿಬಾ ಹುಲಕೊಪ್ಪ ಹುಬ್ಬಳ್ಳಿ ತಾ, ಅಧ್ಯಕ್ಷರು
ಬಸವರಾಜ ಗುಮ್ಮಗೋಳ,
ಕಲ್ಮೇಶ ಲಿಗಾಡೆ, 
ನಾಗಪ್ಪ ಉಂಡಿ, ಈರಣ್ಣ ಬಳಿಗೇರ , ರವಿರಾಜ ಕಂಬಳಿ, ಲಕ್ಷ್ಮೀ ದೊಡಮನಿ, ಬಸನಗೌಡ ಪಾಟೀಲ,ಶೆಟೇವನ್ನವರ, ಮಂಜುನಾಥ ಮಾದರ, ನಾಗರಾಜ ಬೆಳವಟಿಗಿ, ಶರತ್ ಮುಖಾಶಿ, ಶ್ರೀಶೈಲ ಶೀಲಿ, ಮಲ್ಲಿಕಾರ್ಜುನ ಬಾಳನಗೌಡರ, ಸಿದ್ದಾರಾಮಯ್ಯ ಮರಸಿಂಗನವರ, ಉಳವಪ್ಪ ಕೂಡಲಗಿ, ರಪ್ಪಾ ಶಿಂಧೆ, ಚನ್ನಪ್ಪಾ ಜಗದಪ್ಪನವರ, ಚನ್ನಬಸಪ್ಪ ಹಡಪದ, ಬಸವಂತಪ್ಪ ಶೀಗಿಹಳ್ಳಿ, ಹುಸೇನಸಾಬ ಹೊಕೋಟಿ, ಬಸಪ್ಪ ದೊಡ್ಡವಾಡ, ಹನುಮಂತಪ್ಪ ತಳವಾರ, ಕೃಷ್ಣಾಜಿ ಅಂಗಡಿ, ಕೃಷ್ಣಾ , ಯಲ್ಲಪ್ಪಾ ವರಚಗಿ, ಕಾಶೀಮ ಮುಳಮುತ್ತಲ, ಫಕ್ಕೀರಗೌಡ ಪಾಟೀಲ, ಎಸ್‌.ಆರ್‌. ಪಾಟೀಲ, ಬಸವರಾಜ ಗೂರಬಾಳ, ಶೇಖನಗೌಡಾ ಪಾಟೀಲ, ಯಲ್ಲಪ್ಪಾ ಬಾಚಗುಂಡಿ, ವಾಸುದೇವ , ಭೀಮಪ್ಪ ಬಾಹ್ಯಟ್ಟಿ, ಇಮತ್ಯಾಜ ಪಾಟೀಲ, ಸಿದ್ದಾರಾಮಪ್ಪಾ ಇಂಚಲ್, ಬಸವಣ್ಣೆಪ್ಪ ಮುಶೆಣ್ಣವರ, ಸಂಗನಗೌಡಾ ಪಾಟೀಲ, ರಾಜು ಮಾಧನಬಾವಿ, ಉಳವಪ್ಪ ಮರದಣ್ಣವರ, ಮಲ್ಲಪ್ಪ , ಉಳವಯ್ಯಾ ಹಿರೇಮಠ, ಶಿವನಗೌಡಾ ಶಿಂದೋಗಿ, ಬೈಲಪ್ಪಾ ಆಚಕೊಂಡ, ಸಂಕನಗೌಡಾ ಕುದರಿ, ಮಲ್ಲಪ್ಪ ನೇಸರಗಿ, ಚನ್ನಬಸಪ್ಪ ಬಗಡಗೇರಿ, ಪ್ರಕಾಶ ಇಂದರಗಿ, ಆಶಾಭೀ ಕಡಬಗಟ್ಟ ಚಲವಾದಿ, ಮಲ್ಲವ್ವ ಶಿರಗುಪ್ಪಿ, ಮಂಜುಳಾ ಪಾಟೀಲ, ಪಾರ್ವತಿ ಸಂಕಣ್ಣವರ, ಶಂಕರೆವ್ವ ಮೇಟಿ, ಯಲ್ಲವ್ವ ಕೋಟಿ, ಶಿವಮ್ಮ ಹಡಪದ, ಶಿವಾಜಿ ಪವಾರ, ಸಿದ್ದು ಹಡಪದ, ಈರಯ್ಯಗೌಡ, ಎಲಿಗಾರ, ಮಂಜುನಾಥ ಸತ್ತೂರ, ಜಿನ್ನಪ್ಪ ಜೀರಗಿ, ಮಲ್ಲಿಕ ಅಂಚಿ, ರವಿ ವಡ್ಡರ, ನಿಂಗಪ್ಪ ಮಾಧನಬಾವಿ, ಮೌಲಾಸಾಬ ಮುಲ್ಲಾ, ಕುಮಾರ ನಾಯಕ, ರುದ್ರಪ್ಪ ಬಡಿಗೇರ, ಕೇದಾರಿ ದಡ್ಡಿ, ಕಿರಣ ಮೊದಲಗೇರಿ, ಮಂಜುನಾಥ ಬೆಳಗಾವಿ, ತಾನಾಜಿ ದುರ್ಗಾಯಿ, ಈರಣ್ಣಾ ಕಾಳೆ, ಗಂಗಯ್ಯಾ ಹಿರೇಮಠ, ಕಲ್ಲಪ್ಪಾ ಬಳಿಗಾರ, ಮಂಜು ಮುದಕವಿ, ಬಸನಗೌಡ ಪಾಟೀಲಮೋರೆ, ಮುದಕಪ್ಪ ಪೂಜಾರ, ದಾದಾಪೀರ, ಸುಬ್ಬಣ್ಣ ಕನಕೂರ, ಯಲ್ಲಪ್ಪಾ ಬೋಟ್ಲಿ, ಭೀಮಪ್ಪಾ ಬ್ಯಾಹಟ್ಟಿ, ಪ್ರವೀಣ ಲಿಗಾಡಿ, ಮಂಜು ಹುಡೇದ, ಶೇಖಪ್ಪ ಉಪ್ಪಿನ, ಉಮೇಶ , ಬಸವರಾಜ ಹಂಚಿನಾಳ, ಶಾನಬಾಜಿ ಶೇಖಸನದಿ, ದೇವರಾಜ ಅಂಗಡಿ, ಅಜ್ಜಪ್ಪಾ ಅಂಗಡಿ, ಉಮೇಶ ಉಪ್ಪಾರ, ಅಜ್ಜಪ್ಪಾ ಉಣಕಲ್, ರವಿ ಕಲಕಣ್ಣಿ, ಸದಾಂ ದೊಡಮನಿ
ಮುಂತಾದವರು ಪ್ರತಿಭಟನೆಯಲ್ಲಿದ್ದರು.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891


 



 










 

.
ನವೀನ ಹಳೆಯದು

نموذج الاتصال