ಹಳೆಬೇರು ಹೊಸ ಚಿಗುರು” ಚಳಿಗಾಲದ ವಿಶೇಷ ಶಿಬಿರ 14 ರಿಂದ 22 ರವರೆಗೆ .
ಧಾರವಾಡ 12 :
ಸಮಾಜ ಮತ್ತು ಧರ್ಮ ಜಾಗೃತಿ ಆಂದೋಲನದಡಿ ಜನಸಾಗರ ಸಾಹಿತ್ಯ-ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ ಮುಮ್ಮಿಗಟ್ಟ ಇವರ ಆಶ್ರಯದಲ್ಲಿ
ದಶರಾ ರಜಾದಿನದ ನಿಮಿತ್ಯವಾಗಿ ಸಂಸ್ಥೆಯ ಮಹತ್ವಾಕಾಂಕ್ಷಿ ವಾರ್ಷಿಕ ಕ್ರಿಯಾ ಯೋಜನೆ “ಹಳೆಬೇರು ಹೊಸ ಚಿಗುರು” ಚಳಿಗಾಲದ ವಿಶೇಷ ಶಿಬಿರ ಶನಿವಾರ 14 ರಿಂದ 22 ರವಿವಾರದ ವರೆಗೆ ಸ್ಥಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಂಗವೆದೀಕೆ, ಮುಮ್ಮಿಗಟ್ಟಿ ಯಲ್ಲಿ ಆಯೂಜಿಸಲಾಗಿದೆ ಎಂದು ಚಿದಾನಂದ ಪತ್ತಾರ ತಿಳಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
14-ರಂದು ಶಿಬಿರದ ಉದ್ಘಾಟನೆ
ನಿಸರ್ಗ ಚಿಕಿತ್ಸಾ ತಜ್ಞರು, ಕಾಲಮಹೇಶ್ವರ ಪುಣ್ಯಾಶ್ರಮ ಮುಮ್ಮಿಗಟ್ಟಿ ದಿವ್ಯ ಸಾನಿಧ್ಯ.
ಪ,ಪೂ ಡಾ. ಶ್ರೀ ಬಸವಾನಂದ ಸ್ವಾಮಿಗಳು ವಹಿಸುವರು ,
ಅಧ್ಯಾತ್ಮಿಕ ಚಿಂತಕರು, ಸತ್ಸಂಗ ಬಳಗ ಮುಮ್ಮಿಗಟ್ಟ
ವೇ ಮೂ ಶ್ರೀ ಪುಂಡಅಕಪ್ಪ ಭಟ್ಟಂಗಿ ಅಧ್ಯಕ್ಷತೆ ,ಮಾನ್ಯ ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು
ಸಂತೋಷ ಲಾಡ, ಕಾರ್ಯಕ್ರಮ ಉದ್ಘಾಟನೆಮಾಡುವರು .
ಮುಖ್ಯ ಅತಿಥಿಗಳಾಗಿ
ಪ್ರಧಾನ ಕಾರ್ಯದರ್ಶಿಗಳು ಹ,ವಿ,ವ,ಸಂ,ಧಾರವಾಡ
ಶಂಕರ ಹಲಗತ್ತಿ ,
ವಿಶ್ರಾಂತ ಪ್ರಾಚಾರ್ಯರು ಅ.ನಾ.ವಿ.ವ ಸಂ ಕಿತ್ತೂರ
, ಜಿಲ್ಲಾ ಅಧ್ಯಕ್ಷರು ಜಾನಪದ ಪರಿಷತ್ ರಾಮು ಮೂಲಗಿ
ಅತಿಥಿಗಳಾಗಿ ವಿಶ್ರಾಂತ ಪ್ರಾಚಾರ್ಯರು ಸಿ ಎಸ್,ಆಯ್ ವಾಣಿಜ್ಯ ಮಹಾವಿದ್ಯಾಲಯ,ಧಾರವಾಡದ ಕೆ ಎಸ್ ಬಸ್ಕಿ
ವಿದ್ಯುತ್ ಗುತ್ತಿಗೆದಾರರು
ದತ್ತಾತ್ರೇಯ ಬಾವನವರ
ದೈ.ಶಿ.ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳು
ಉಮಾ ತಡಕೋಡ ,ಶಿಕ್ಷಕರು ಸ ಹಿ ಪ್ರಾ ಶಾಲೆ, ಬೇಲೂರ ಮಂಜುನಾಥ ಸತ್ತೂರ ,
ಗ್ರಾ ಪಂ, ಮುಮ್ಮಿಗಟ್ಟ ಅಧ್ಯಕ್ಷರು
ಸುವರ್ಣಾ ಶೇ,ಕೋಟಿ ಅಧ್ಯಾತ್ಮೀಕ ಚಿಂತಕರು
ಕಲ್ಲ್ಮೇಶ ಪಾಗಾದ ಆಗಮಿಸುವರು .
15 ರವಿವಾರ ಬೆಳಗ್ಗೆ 6 ರಿಂದ 7-30 ರವರೆಗೆ ಯೋಗ ಧ್ಯಾನ ಪ್ರಾಣಾಯಾಮ,ಹಾಗೂ
ಅಧ್ಯಾತ್ಮೀಕ ಚಿಂತನೆ ಪ್ರತಿದಿನ ಬೇಆಗ್ಗೆ 6 ಘಂಟೆಯಿಂದ 7 ಘಂಟೆಯ ವರೆಗೆ ಪ್ರಸೂ ಡಾ. ಶ್ರೀ ಬಸವಾನಂದ ಸ್ವಾಮಿಗಳು, ಕಾಲಮಹೇಶ್ವರ ಪುಣ್ಯಾಶ್ರಮ ಮುಮ್ಮಿಗಟ್ಟ ಹಾಗೂ ಸುರೇಶ ಯ, ಕಾಟಕರ, ಮತು ಚಿದಾನಂದ ಗು, ಪತ್ತಾರ ಹಾಗೂ ಸುರೇಶ ಹ ಹಾರೋಬಿಡಿ ಇವರಿಂದ ಪ್ರತಿದಿನ ಯೋಗ, ಧ್ಯಾನ, ಪ್ರಾಣಾಯಾಮ ಹಾಗೂ ಅಧ್ಯಾತ್ಮಿಕ ಚಿಂತನೆ ನಂತರ ಬೇಳಗ್ಗೆ 10 ರಿಂದ ಮಧ್ಯಾಹ್ನ 2 ಘಂಟೆಯ ವರೆಗೆ ಹಾಗೂ ಊಟದ ನಂತರ ಸಂಜೆ 4 ರಿಂದ 6 ರವರೆಗೆ ಪ್ರತಿದಿನ ಜಯಶ್ರೀ ಗೌಟಿಯವರ ಇವರಿಂದ ಪರಿಸರ ಜಾಗೃತಿ ತರಬೇತಿ ಹಾಗೂ ಕಾಯಾಾಗಾರ ಅಜೀತ ಕುಲಕರ್ಣಿ,ಟಾಟಾ ಹಿಟಾಚಿ, ಡಿಎಮ್ ಅಡ್ಮಿನ್ ಇವರಿಂದ ಸ್ಟೋಕನ್ ಇಂಗ್ಲೀಷ ಉಪನ್ಯಾಸ ಹಾಗೂ ಮಡಿವಾಳಪ್ಪ ಸಣ್ಣಮನಿ ಉಪನ್ಯಾಸಕರು ಸ್ಪರ್ದಾತ್ಮಕ ಪರೀಕ್ಷೆಗಳ ತರಬೇತಿ. ಹಾಗೂ ಡಾ. ಮಾಲತೇಶ ಬಸಮ್ಮನವರ ಹಾಗೂ ಪ್ರಭು ಕುಂದರಗಿ ಕಲಾವಿದರು ವಿದರು ದುರ್ಗಾದಾಸರು ಕಲಾವಿದರು. ಅಮರೇಶ ಬುರಡಿ, ಸಾಹಿತಿ, ಕವಿಗಳು. ಶ್ರೀ ಬಸವೇಶ್ವರ ದೋಡ್ಡಾಟ ಮೇಳ, ಹಿರೇಹರಕುಣಿ ಇವಲಿಂದ ದೋಡ್ಡಾಟ ತರಬೇತಿ ಹಾಗೂ ಕಾರಾಗಾರ ಮತ್ತು ವೀರಾಜ ಡಾನ್ಸ ಅಕಾಡೆಮಿ ಇವರಿಂದ ಜಾನಪದ ಹಾಗೂ ನೃತ್ಯದ ತರಬೆತಿ ಹಾಗೂ ಕಾರಾಗಾರ ಸರಸ್ವತಿ ಮಸನಮ್ಮವರ ಹಾಗೂ ಸರಸ್ವತಿ ಬೆನ್ನಪ್ಪನವರ, ಶಿರದ ವ್ಯವಸ್ಥಾಪಕರು ಮತ್ತು ಮ 4 ರಿಂದ 6 ರ ವರೆಗೆ ದಿನದ ಕಾರ್ಯಕ್ರಮ, ಅವಲೋಕನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು. .
22 ಸೋಮವಾರ ಎನ್,ಎಸ್,ಎಸ್ ಮಕ್ಕಳ ಶಿಬಿರದ ಸಮಾರೋಪ ಸಮಾರಂಭ ಸಾನಿಧ್ಯ
ಪ.ಪೂ ಡಾ. ಶ್ರೀ ಆನಂದ ಸ್ವಾಮಿಗಳು, ಸದ್ಗುರು ಶ್ರೀ ಸಿದ್ಧಾರೂಢ ಪುಣ್ಯಾಶ್ರಮ, ಮುಳಮುತ್ತಲ,ಯಾದವಾಡ ವಹಿಸುವರು ,ಅಧ್ಯಕ್ಷರು,ಎಸ್,ಡಿ,ಡಿ,ಎಮ್,ಸಿ,ಅಧ್ಯಕ್ಷರು,ಮುಮ್ಮಿಗಟ್ಟಿ ಅವರು ಕಾರ್ಯಕ್ರಮದ
ಅಧ್ಯಕ್ಷತೆ ಬಸವರಾಜ ಕಮ್ಮಾರ ವಹಿಸುವರು . ಮುಖ್ಯಅತಿಥಿಗಳಾಗಿ ಕೇಂದ್ರ ಸಚಿವರು
ಪ್ರಲ್ಲಾದ ಜೋಶಿ,ಶಾಸಕರು ಧಾರವಾಡ ಗ್ರಾಮೀಣ
ವಿನಯ ಕುಲಕರ್ಣೀ ಬರುವರು .
ಅತಿಥಿಗಳಾಗಿ
ಮಾಜಿ ವಿದಾನ ಪರಿಷತ್ತ ಸದಸ್ಯರು
ನಾಗರಾಜ ಛಬ್ಬಿ , ನ್ಯಾಯವಾದಿಗಳು,ಮುಮ್ಮಿಗಟ್ಟಿ
ಶ್ರೀಕಾಂತ ಕ್ಯಾತಪ್ಪನವರ
ಉಪಾಧ್ಯಕ್ಷರು, ಗ್ರಾ.ಪಂ, ಮುಮ್ಮಿಗಟ್ಟಿ
ವಿಠಲ ಭಟ್ಟಂಗಿ ಆಗಮಿಸುವರು .
28 ರಂದು ಶನಿವಾರ ವಾಲ್ಮೀಕಿ ಜಯಂತಿ ನಿಮಿತ್ಯ ಕಾರ್ಯಕ್ರಮಗಳು ಸಂಜೆ 6 ರಿಂದ ರಾತ್ರಿ 9 ರ ವರೆಗೆ ಜಾನಪದ ವೈಭವದಲ್ಲಿ ಜಾನಪದ ನೃತ್ಯಗಳು ರಂಗಗೀತೆಗಳು ನಂತರ ಸಂಪೂರ್ಣ ಮಹಾಭಾರತ ದೋಡ್ಡಾಟದ “ದುರ್ಯೋದನನ ಗರ್ವಭಂಗ” ಪ್ರಸಂಗ ಸ್ಥಳ ಶ್ರೀ ವಾಲ್ಮೀಕಿ ದೇವಸ್ಥಾನ ಅವರಣ, ಮುಮ್ಮಿಗಟ್ಟಿಯಲ್ಲಿ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು
ಚಂದ್ರಶೇಖರ ಸರನಾಯ್ಕ, ಬಸವರಾಜ ಮಾದರ,ಫಕೀರವ್ವ ಕಿತ್ತೂರ ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891