ರುಕ್ಮಿಣಿ ಮಹಿಳಾ ಮಂಡಳದ ಸದಸ್ಯರಿಂದ ಅಧಿಕ ಮಾಸ ನಿಮಿತ್ತ ವಿಷ್ಣು ಸಹಸ್ರ ನಾಮ ಪೊಜೆ.
ಧಾರವಾಡ 26 : ನಗರದ ಬಾಳಿಕಾಯಿ ಓಣಿಯ ಶ್ರೀ ನಾಮದೇವ ಹರಿ ಮಂದಿರದಲ್ಲಿ ರುಕ್ಮಿಣಿ ಮಹಿಳಾ ಮಂಡಳದ 33 ಸದಸ್ಯರಿಂದ ಅಧಿಕ ಮಾಸ ನಿಮಿತ್ತ ವಿಷ್ಣು ಸಹಸ್ರ ನಾಮ ಪೊಜೆ ಮಾಡಲಾಯಿತು,ಅಷ್ಟಗಂಧ,ಅರಷಿಣ, ಕುಂಕುಮ, ಗುಲಾಲ,ಭುಕೇಟ, ತುಳಸಿ, ಶಮೀ ಪತ್ರಿ, ಕೆಂಪು ಕಲ್ಲು ಸಕ್ಕರೆ, ಒಣ ದ್ರಾಕ್ಷಿ ,ಅಕ್ಷತೆ ಹೀಗೆ ಪ್ರತಿ ಶತ ನಾಮಾವಳಿಗೆ ಒಂದೂಂದರಂತೆ ಶ್ರೀಮನ್ ಮಹಾ ವಿಷ್ಣುವಿಗೆ ಸಮಪಿ೯ಸಲಾಯಿತು. ಅದರೂಂದಿಗೆ ಶ್ರೀ ಮಹಾ ಲಕ್ಷ್ಮಿ ದೇವಿಗೆ ಅಷ್ಟೂತ್ತರ ಶತ ನಾಮಾವಳಿಯೂಂದಿಗೆ ಕುಂಕುಮಾಚ೯ನೆ ಮಾಡಲಾಯಿತು.
ಸುರೇಖಾ ಚಿಕ್ಕೂಡೆ೯ , ಲತಾ ಮಿರಜಕರ, ರಶ್ಮಿ ಪಿಸೆ, ಭಾನುಮತಿ ಭೊಂಗಾಳೆ,ಸುಮಾ ಹಾಸಲಕರ, ಶೋಭಾ ಭಿಂಗೆ, ರೇಖಾ ಮುಳೆ, ಶ್ರೀದೇವಿ ಚಿಕ್ಕಲಕರ, ದೀಪ್ತಿ ಸದರೆ,ಪೂನಮ್ ಮಹೇಂದ್ರಕರ,ರಾಜಶ್ರೀ ಭೂಂಗಾಳೆ, ಜ್ಯೋತಿ ಸದರೆ,ನಮ್ರತಾ ಸದರೆ,ನಂದಿನಿ ಸದರೆ,ಮಂಜುಳಾ ಮಾಳೂದೆ, ರೇಣುಕಾ ರೇಣಕೆ, ಶೋಭಾ ಕಠಾರೆ, ಸುಜಾತಾ ರೇಣಕೆ,ಅಚ೯ನಾ ಸದರೆ, ಲಲಿತಾ ವಂಡಕರ, ಛಾಯಾ ಶಿಂಪಿ, ವಂದನಾ ಹೂಂಕರ, ವಿದ್ಯಾ ಭಿಂಗೆ, ಶೀಲಾ ಕೋಳೆಕರ ,ಲತಾ ಸದರೆ, ಭಾರತಿ ವಂಡಕರ,ಪ್ರೀತಿ ಪಿಸೆ, ಶಿಲ್ಪಾ ಪಿಸೆ, ಶೈಲಾ ಧಟ, ಲಕ್ಷ್ಮೀ ಕೋಳೆಕರ , ಪ್ರಭಾವತಿ ಕೋಳೆಕರ, ಅಂಜನಾ ಮಿರಜಕರ, ಶಾಂತಾ ಭೂಂಗಾಳೆ. ವಿಷ್ಣು ಸಹಸ್ರ ನಾಮ ಕಾರ್ಯಕ್ರಮಲ್ಲಿ ಸುಮಂಗಲೆಯರು
ಪಾಲ್ಗೊಂಡಿದ್ದರು. ಅಚ೯ಕರಾದ ರಾಘವೇಂದ್ರ ಕುಲಕರ್ಣಿ ಅವರ ಮಾಗ೯ದಶ೯ನದಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ:9945564891