1 ಕಿಲೋಮೀಟರ್ ಉದ್ದ,24ಮೀಟರ್ ಅಗಲದ ರಸ್ತೆ ನಕ್ಷೆಯಲ್ಲಿ ಕಾಣೆಯಾಗಿದೆ ಈ ಕುರಿತು ಸ್ಥಳೀಯರು ಅಕ್ಕ ಪಕ್ಕದ ಹೊಲದವರು ಜಿಲ್ಲಾಧಿಕಾರಿಗಳಿಗೆ, ಸಂಬಂಧಪಟ್ಟ ಇಲಾಖೆ ಯವರಿಗೆ ದೂರು


ರಾಯಪುರ ಹದ್ದಿನ ಸರ್ವೇ ನಂ 25,31/1,31/2,32 ರಲ್ಲಿ ಹಾದುಹೋಗಿದ್ದ 24 ಮೀಟರ್ ಅಗಲಕ್ಕೆ 1ಕಿಲೋಮೀಟರ್ ಉದ್ದದ ರಸ್ತೆ ಕಾಣೆಯಾಗಿದೆ
 ಸರ್ವೇ  31/2 ಮದುಕರ ರಾಯ್ಕರ (ನಂದಕಿಶೋರ್ ವೇರ್ಣೇಕರ್ PA holder )25,31/1 ಹಾಗೂ 32 ಶಾಸಕರಾದ ಅರವಿಂದ ಬೆಲ್ಲದ ಮಾಲೀಕತ್ವದಲ್ಲಿ ಇದ್ದು ಇಲ್ಲಿ 30  ವರ್ಷಗಳಿಂದ ನಗರಾಭಿವೃದ್ಧಿಯ ನಕ್ಷೆಯಲ್ಲಿ ರಸ್ತೆ ಹಾದುಹೋಗಿದ್ದು
 ಎಂದು ಇತ್ತು,2017 ರಲ್ಲಿ ಮತ್ತೆ ರಸ್ತೆ ದಿಕ್ಕು ಬದಿಲಿ ಆಯ್ತು 2019 ರಲ್ಲಿ 1 ಕಿಲೋಮೀಟರ್ ಉದ್ದ,24ಮೀಟರ್ ಅಗಲದ ರಸ್ತೆ ನಕ್ಷೆಯಲ್ಲಿ ಕಾಣೆಯಾಗಿದೆ ಈ ಕುರಿತು ಸ್ಥಳೀಯರು ಅಕ್ಕ ಪಕ್ಕದ ಹೊಲದವರು
 ಜಿಲ್ಲಾಧಿಕಾರಿಗಳಿಗೆ, ಸಂಬಂಧಪಟ್ಟ ಇಲಾಖೆ ಯವರಿಗೆ ದೂರು ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ ಕಾರಣ ಇವತ್ತು ನಗರಾಭಿವೃದ್ಧಿಯ ಹಗರಣವನ್ನು ತನಿಖೆ ಮಾಡಿ ಶಾಸಕರು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದರು ಇದರ ಬಗ್ಗೆ ತನಿಖೆ ಮಾಡಲು ದೂರು ಸಲ್ಲಿಸಲಾಯಿತು  ಈ ಸಂದರ್ಭದಲ್ಲಿ ರಾಣಿ ಚನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನಾಗರಾಜ ಗೌರಿ ಸರ್ವೇ ನಂ 31/2 ರ PA ಹೋಲ್ಡರ್ ನಂದಾಕಿಶೋರ್ ವೇರ್ಣೇಕರ್, ಹುಸೈನ್ ಎಸ್ ಎಂ ರೋಣ ಮಂಜುನಾಥ್ ಕಟ್ಟಿ ಆತ್ಮನಂದ ತಳವಾರ ಆನಂದ ಮುಗದುಮ್ ಇನ್ನಿತರರು ಉಪಸ್ಥಿತರಿದ್ದರು
ನವೀನ ಹಳೆಯದು

نموذج الاتصال