ಖ್ಯಾತ ನೃತ್ಯ ದಾರರು ಸುಮಾರು ನಲವತ್ತು ವರ್ಷದಿಂದ ಧಾರವಾಡ ಸಾಂಸ್ಕೃತಿಕ ಕೇಂದ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿ ನೂರಾರು ವಿದ್ಯಾರ್ಥಿಗಳಿಗೆ ನೃತ್ಯವನ್ನು ಕಲಿಸಿ ಅವರನ್ನು ಸಹ ದೇಶದ ತುಂಬೆಲ್ಲ ಪ್ರಖ್ಯಾತಿ ಪಡೆದ ಹಾಗೆ ಮಾಡಿದಂತಹ ವಿದುಷಿ ರೋಹಿಣಿ ಇನಾಮತಿ
ಅವರಿಗೆ ಕರ್ನಾಟಕ ಸರ್ಕಾರ ನೃತ್ಯ ಅಕ್ಯಾಡೆಮಿಯಿಂದ ಕಲಾಶ್ರೀ ಪ್ರಶಸ್ತಿ ಬಂದ ಪ್ರಯುಕ್ತ ಅವರ ಮನೆಯಲ್ಲಿ ಸಭೆ ಸಮಾರಂಭ ಏರ್ಪಡಿಸಲಾಗಿತ್ತು ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲಾಪೋಷಕರಾದ ಬಡವರ ಬಂಧು ಫ್ರೀ ದೀಪಕ್ ಚಿಂಚೋರೆಯವರು ರೋಹಿಣಿ ಮೆಡಮ್ ಅವರನ್ನು ಸನ್ಮಾನಿಸಿ ರೋಹಿಣಿ ಮೇಡಂ ಅವರು ಧಾರವಾಡ ಸಾಂಸ್ಕೃತಿಕ ಕೇಂದ್ರಕ್ಕೆ ತಮ್ಮದೇ ಆದಂತಹ ಕೊಡುಗೆ ನೀಡಿದ ಶ್ರೇಷ್ಠ ಮಹಿಳೆ ಅಂತರ್ ರಾಷ್ಟ್ರೀಯ ಮಟ್ಟದಲ್ಲೂ ಸಹ ಇವರು ತಮ್ಮದೇ ಆದಂತಹ ವಿಶಿಷ್ಟ ವಾದ ಛಾಪು ಮೂಡಿಸಿದ ಆದರ್ಶ ಮಹಿಳೆ ಎಷ್ಟೋ ಸಮಾರಂಭದಲ್ಲಿ ನಾನು ನೃತ್ಯ ಮಾಡಿದವರನ್ನು ಯಲ್ಲಿ ತಾವು ಕಲೆತಿದ್ದು ಅಂತ ಕೇಳಿದಾಗ ಅವರು ಅವರು ಹೇಳಿದ ಹೆಸರು ರೋಹಿಣಿ ಇನಾಮತಿಯವರು ಇವರ ಸೇವೆ ಹೀಗೆ ನಿರಂತರ ಇರಲಿ ಹಾಗೂ ಇವರಿಗೆ ಇನ್ನೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬರಲಿ ಎಂದು ಹೇಳಿ ಆಶಿಸಿದರು ಸಂದರ್ಭದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಕ್ರಿಯಾಶೀಲ ಸದಸ್ಯೆ ಶ್ರೀಯುತ ಸತೀಶ ತುರಮರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು