ನವಲೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ನೂತನ ಪದಾಧಿಕಾರಿಗಳನ್ನು ಸೋಮವಾರ ಜರುಗಿದ ಪಾಲಕರ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಧಾರವಾಡ: ಇಲ್ಲಿನ ನವಲೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ನೂತನ ಪದಾಧಿಕಾರಿಗಳನ್ನು ಸೋಮವಾರ ಜರುಗಿದ ಪಾಲಕರ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಮಹಾವೀರ ನರೇಂದ್ರ, ಸದಸ್ಯರಾಗಿ ಶರಣಪ್ಪ ಎಲಿ, ಕೃಷ್ಣಾ ರಾಠೋಡ, ಫಕ್ಕೀರಪ್ಪ ಗಾವರಾಳ, ಮಹ್ಮದರಫೀಕ ಅಗಸರ, ವಿಜಯಲಕ್ಷ್ಮೀ ತಡಸ, ಶೈಲಾ ಗುಂಜೀಕರ, ಸುನೀತಾ ಕಟ್ಟಿ, ರತ್ನಾ ಗೌಡಣ್ಣವರ ಆಯ್ಕೆಯಾದರು.
ಮಹಾನಗರ ಪಾಲಿಕೆ ಸದಸ್ಯರಾದ ಡಾ.ಮಯೂರ ಮೋರೆ, ಮಂಜುನಾಥ ಬಡಕುರಿ, ಮಾಜಿ ಕಾರ್ಪೊರೇಟರ್ ಮಹಾವೀರ ಶಿವಣ್ಣವರ, ಹಿರಿಯರಾದ ಮಂಜುನಾಥ ಕಟ್ಟಿ, ಪ್ರಕಾಶ ತಡಸ, ಮುಖ್ಯೋಪಾದ್ಯಾಯ ಡಾ.ವಿಜಯಕುಮಾರ ಎಂ.ವಿ. ಇನ್ನಿತರರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال