ಸರಸ್ವತಿಪುರ, ವೀರಭದ್ರೇಶ್ವರ ಕಾಂಪೌಂಡ್ ಗೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು ಭೇಟಿ

 ಇಂದು ಧಾರವಾಡದ ವಾರ್ಡ್ ನಂಬರ್ 21  ಸರಸ್ವತಿಪುರ, ವೀರಭದ್ರೇಶ್ವರ ಕಾಂಪೌಂಡ್ ಗೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು ಭೇಟಿ 



ನೀಡಿದ ಸಂದರ್ಭದಲ್ಲಿ, ಅಲ್ಲಿನ ನಾಗರಿಕರ ಸಮಸ್ಯೆಗಳನ್ನು ಕೇಳಿ, ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ನಾಗರಿಕರ ಸಮ್ಮುಖದಲ್ಲಿ ಕರೆ ಮಾಡುವ ಮೂಲಕ ಪರಿಹರಿಸುವ ಭರವಸೆಯನ್ನು ನೀಡಲಾಯಿತು. 


ಈ ಸಂದರ್ಭದಲ್ಲಿ ನನ್ನೊಂದಿಗೆ ಪಾಲಿಕೆಯ ಸದಸ್ಯರಾದ ಶ್ರೀ ಆನಂದ ಯಾವಗಲ್ ರವರು, ಹಾಗೂ ಸ್ಥಳೀಯ ನಾಗರಿಕರು ಕೂಡಾ ಉಪಸ್ಥಿತರಿದ್ದರು.

You tub Chenal STAR 74 NEWS SUBSCRIBE & LIKE,SHARE .

ನವೀನ ಹಳೆಯದು

نموذج الاتصال